ನಮಸ್ಕಾರ 🙏
ಯಾಂತ್ರಿಕ ಕಾರಣಗಳಿಂದ ನನ್ನ ಬ್ಲಾಗ್ ಬರಹ ನಿಂತು ಹೋಗಿತ್ತು. ನಂತರ ಪ್ರಾರಂಭಿಸಬೇಕೆಂದು ಆಗಾಗ ಮನಸ್ಸಿಗೆ ಬಂದರೂ ಸಣ್ಣ ಪುಟ್ಟ ಅಡಚಣೆಗಳಿಂದ ಪ್ರಾರಂಭಿಸಲು ಆಗಲೇ ಇಲ್ಲ. ಮತ್ತೆ ಬ್ಲಾಗ್ ಬರಹವನ್ನು ಪ್ರಾರಂಭಿಸಬೇಕೆಂದು ಮುಂದಡಿ ಇಟ್ಟಿದ್ದೇನೆ. ನಿಮ್ಮೆಲ್ಲರ ಸಹಕಾರ ಮತ್ತು ಪ್ರೋತ್ಸಾಹ ಇರಲಿ. 🙏
ದೀಪಗಳ ಸಾಲುಗಳಲಿ, ಪಟಾಕಿಗಳ ಸದ್ದಿನಲ್ಲಿ, ನಲಿವ ಪುಟಾಣಿಗಳ ಜೊತೆಯಲ್ಲಿ, ಸಿಹಿತಿ೦ಡಿಗಳ ಸವಿಯಲ್ಲಿ, ಶುಭ ಹಾರೈಕೆಗಳ ವಿನಿಮಯದಲ್ಲಿ, ಅರಿಶಿಣ ಕು೦ಕುಮನೀಡುವ ಸಡಗರದಲ್ಲಿ, ಹೆಸರನೊ೦ದ ಬ್ಲಾಗಿಗೆ , ಹುಡುಕುತಿದ್ದ ಮನಸಿಗೆ, ಮಿ೦ಚಿ ಬ೦ತು ದೀವಿಗೆ.
2 comments:
ಸುಸ್ವಾಗತ. ನಿಮ್ಮ ಬರಹಗಳನ್ನು ಓದಲು ಉತ್ಸುಕನಾಗಿದ್ದೇನೆ.
ಧನ್ಯವಾದಗಳು ಸುನಾಥ್ ಕಾಕಾ.ಬ್ಲಾಗ್ ಫಾರ್ಮ್ಯಾಟ್ ನನಗೆ ಹೊಸದಾಗಿದ್ದು ಅರ್ಥ ಆಗಲು ಸ್ವಲ್ಪ ಕಷ್ಟ ಆಗ್ತಿದೆ.. ಖಂಡಿತಾ ಬರೆಯುವೆ.ನಿಮ್ಮಅಭಿಮಾನಕ್ಕೆ ವಂದನೆಗಳು.🙏
Post a Comment