Saturday, March 13, 2021

 ನಮಸ್ಕಾರ 🙏

ಯಾಂತ್ರಿಕ ಕಾರಣಗಳಿಂದ ನನ್ನ ಬ್ಲಾಗ್ ಬರಹ ನಿಂತು ಹೋಗಿತ್ತು. ನಂತರ ಪ್ರಾರಂಭಿಸಬೇಕೆಂದು ಆಗಾಗ ಮನಸ್ಸಿಗೆ ಬಂದರೂ ಸಣ್ಣ ಪುಟ್ಟ ಅಡಚಣೆಗಳಿಂದ ಪ್ರಾರಂಭಿಸಲು ಆಗಲೇ ಇಲ್ಲ. ಮತ್ತೆ ಬ್ಲಾಗ್ ಬರಹವನ್ನು ಪ್ರಾರಂಭಿಸಬೇಕೆಂದು ಮುಂದಡಿ ಇಟ್ಟಿದ್ದೇನೆ. ನಿಮ್ಮೆಲ್ಲರ ಸಹಕಾರ ಮತ್ತು  ಪ್ರೋತ್ಸಾಹ ಇರಲಿ.  🙏

2 comments:

sunaath said...

ಸುಸ್ವಾಗತ. ನಿಮ್ಮ ಬರಹಗಳನ್ನು ಓದಲು ಉತ್ಸುಕನಾಗಿದ್ದೇನೆ.

ಮನಮುಕ್ತಾ said...

ಧನ್ಯವಾದಗಳು ಸುನಾಥ್ ಕಾಕಾ.ಬ್ಲಾಗ್ ಫಾರ್ಮ್ಯಾಟ್ ನನಗೆ ಹೊಸದಾಗಿದ್ದು ಅರ್ಥ ಆಗಲು ಸ್ವಲ್ಪ ಕಷ್ಟ ಆಗ್ತಿದೆ.. ಖಂಡಿತಾ ಬರೆಯುವೆ.ನಿಮ್ಮಅಭಿಮಾನಕ್ಕೆ ವಂದನೆಗಳು.🙏