Monday, January 14, 2013
Subscribe to:
Posts (Atom)
ದೀಪಗಳ ಸಾಲುಗಳಲಿ, ಪಟಾಕಿಗಳ ಸದ್ದಿನಲ್ಲಿ, ನಲಿವ ಪುಟಾಣಿಗಳ ಜೊತೆಯಲ್ಲಿ, ಸಿಹಿತಿ೦ಡಿಗಳ ಸವಿಯಲ್ಲಿ, ಶುಭ ಹಾರೈಕೆಗಳ ವಿನಿಮಯದಲ್ಲಿ, ಅರಿಶಿಣ ಕು೦ಕುಮನೀಡುವ ಸಡಗರದಲ್ಲಿ, ಹೆಸರನೊ೦ದ ಬ್ಲಾಗಿಗೆ , ಹುಡುಕುತಿದ್ದ ಮನಸಿಗೆ, ಮಿ೦ಚಿ ಬ೦ತು ದೀವಿಗೆ.