tag:blogger.com,1999:blog-8461746381847987307.post7379905029175063382..comments2023-07-22T20:19:09.274+05:30Comments on ದೀವಿಗೆ: ಭೀಮಾಶ೦ಕರ.ಮನಮುಕ್ತಾhttp://www.blogger.com/profile/18375198525775698420noreply@blogger.comBlogger21125tag:blogger.com,1999:blog-8461746381847987307.post-36418112038629559052012-01-19T12:28:23.932+05:302012-01-19T12:28:23.932+05:30ವಾಣಿ
ನನ್ನ ಬ್ಲಾಗಿಗೆ ಸ್ವಾಗತ..
ನಿಮ್ಮ ಸು೦ದರ ಅನಿಸಿಕೆ ತ...ವಾಣಿ
ನನ್ನ ಬ್ಲಾಗಿಗೆ ಸ್ವಾಗತ..
ನಿಮ್ಮ ಸು೦ದರ ಅನಿಸಿಕೆ ತಿಳಿಸಿದ್ದಕ್ಕೆ ನಾನು ಅಭಾರಿ.

ಪ್ರೇಮಶೇಖರ್,
ನನ್ನ ಬ್ಲಾಗಿಗೆ ಸ್ವಾಗತ.
ಒಳ್ಳೆಯ ಅನಿಸಿಕೆಗಳನ್ನು ನೀಡಿದ್ದಕ್ಕೆ ತು೦ಬಾ ಧನ್ಯವಾದಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-69878875287221295782012-01-12T07:52:16.576+05:302012-01-12T07:52:16.576+05:30ಮೂರು ವರ್ಷಗಳ ಹಿಂದೆ ನಾವೂ ಭೀಮಾಶಂಕರಕ್ಕೆ ಹೋಗಿದ್ದೆವು. ಚಿ...ಮೂರು ವರ್ಷಗಳ ಹಿಂದೆ ನಾವೂ ಭೀಮಾಶಂಕರಕ್ಕೆ ಹೋಗಿದ್ದೆವು. ಚಿತ್ರ-ಲೇಖನ ಇಷ್ಟವಾಯಿತು. ಕೃತಜ್ಞತೆಗಳು. -ಪ್ರೇಮಶೇಖರಪ್ರೇಮತಾಣhttps://www.blogger.com/profile/04637584025392553280noreply@blogger.comtag:blogger.com,1999:blog-8461746381847987307.post-40915385548388132502011-11-24T13:14:35.549+05:302011-11-24T13:14:35.549+05:30ಮನಮುಕ್ತಾರವರೆ,
ನಿಮ್ಮ ಬರವಣಿಗೆ ತುಂಬ ಇಷ್ಟವಾಯಿತು. ಫೋಟೋ...ಮನಮುಕ್ತಾರವರೆ,

ನಿಮ್ಮ ಬರವಣಿಗೆ ತುಂಬ ಇಷ್ಟವಾಯಿತು. ಫೋಟೋಗಳೂ ತುಂಬ ಚೆನ್ನಾಗಿವೆ.

ವಾಣಿRecipe worldhttps://www.blogger.com/profile/08304724600241804542noreply@blogger.comtag:blogger.com,1999:blog-8461746381847987307.post-80126820841233497322011-11-19T16:47:21.708+05:302011-11-19T16:47:21.708+05:30ಪ್ರಶಸ್ಥಿಯವರೆ,
ನನ್ನ ಬ್ಲಾಗಿಗೆ ಸ್ವಾಗತ.
ಉತ್ತಮ ಅನಿಸಿಕೆಗ...ಪ್ರಶಸ್ಥಿಯವರೆ,
ನನ್ನ ಬ್ಲಾಗಿಗೆ ಸ್ವಾಗತ.
ಉತ್ತಮ ಅನಿಸಿಕೆಗಳನ್ನು ತಿಳಿಸಿದ್ದೀರಿ.. ಧನ್ಯವಾದಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-35100629934695518042011-11-19T16:41:30.918+05:302011-11-19T16:41:30.918+05:30ಪ್ರಭಾಮಣಿಯವರೆ,
ಮೆಚ್ಚುಗೆಯ ಅನಿಸಿಕೆಗೆ ಧನ್ಯವಾದಗಳು.ಪ್ರಭಾಮಣಿಯವರೆ,
ಮೆಚ್ಚುಗೆಯ ಅನಿಸಿಕೆಗೆ ಧನ್ಯವಾದಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-67174182755128381632011-11-19T14:20:57.287+05:302011-11-19T14:20:57.287+05:30ಚೆನ್ನಾಗಿ ಬರೆದಿದ್ದೀರ. ಯಾತ್ರಾಸ್ಥಳದ ವರ್ಣನೆಯ ಜೊತೆಗೆ ಅದ...ಚೆನ್ನಾಗಿ ಬರೆದಿದ್ದೀರ. ಯಾತ್ರಾಸ್ಥಳದ ವರ್ಣನೆಯ ಜೊತೆಗೆ ಅದಕ್ಕೆ ಒಪ್ಪುವಮ್ತಹ ಛಾಯಾ ಚಿತ್ರಗಳೂ ಖುಷಿ ನೀಡಿದವು. ಖಾರ್ವಿ ಹೂವಿನ ಬಗ್ಗೆ ಗೊತ್ತಿರಲಿಲ್ಲ.. ಉಪಯುಕ್ತ ಮಾಹಿತಿಗೆ ಧನ್ಯವಾದಗಳು :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-8461746381847987307.post-58163742097005197092011-11-13T12:58:15.500+05:302011-11-13T12:58:15.500+05:30ಮನಸೆಳೆಯುವ ಚಿತ್ರಗಳು, ಮುದನೀಡಿ ಒಮ್ಮೆ ಹೋಗಿ ನೋಡಿಬರಬೇಕೆ೦...ಮನಸೆಳೆಯುವ ಚಿತ್ರಗಳು, ಮುದನೀಡಿ ಒಮ್ಮೆ ಹೋಗಿ ನೋಡಿಬರಬೇಕೆ೦ದು
ಪ್ರೇರೇಪಿಸುವ ವಿವರಣೆ ಯೊ೦ದಿಗಿನ "ಭೀಮಾಶ೦ಕರ."ಸಚಿತ್ರಲೆಖನ ಕ್ಕಾಗಿ ಧನ್ಯವಾದಗಳು, ನನ್ನ ಬ್ಲಾಗ್ ಗೆ ಸ್ವಾಗತ.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8461746381847987307.post-82697460022047092732011-11-03T16:18:03.014+05:302011-11-03T16:18:03.014+05:30ಧನ್ಯವಾದಗಳು...ಸತೀಶ್ ಸರ್.
ನನ್ನ ಕ್ಯಾಮೆರಕ್ಕೆ ಸ್ವಲ್ಪ ಅಡ...ಧನ್ಯವಾದಗಳು...ಸತೀಶ್ ಸರ್.
ನನ್ನ ಕ್ಯಾಮೆರಕ್ಕೆ ಸ್ವಲ್ಪ ಅಡಚಣೆಯಾದ್ದರಿ೦ದ ಅನೇಕ ಫೋಟೋಗಳನ್ನು ತೆಗೆಯಲಾಗಲಿಲ್ಲವಾದರೂ, ನೋಡಲು ಸಿಕ್ಕಿತಲ್ಲ ಎ೦ಬ ಸ೦ತೃಪ್ತಿ ಸಿಕ್ಕಿತು.
ಈಗ ಮತ್ತೆ ಕೆಲವು ಫೋಟೋಗಳನ್ನು ಹಾಕಿದ್ದೇನೆ.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-27358571116923428542011-11-03T14:26:57.299+05:302011-11-03T14:26:57.299+05:30This comment has been removed by the author.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-43170227631157263812011-11-03T06:02:28.951+05:302011-11-03T06:02:28.951+05:30ಮೇಡಂ, ಈ ಅನುಭವದ ಮತ್ತಷ್ಟು ಚಿತ್ರಗಳನ್ನು ಹಾಕಿ. ಚೆನ್ನಾಗಿ...ಮೇಡಂ, ಈ ಅನುಭವದ ಮತ್ತಷ್ಟು ಚಿತ್ರಗಳನ್ನು ಹಾಕಿ. ಚೆನ್ನಾಗಿದೆ.Gubbachchi Sathishhttps://www.blogger.com/profile/07408109074230759448noreply@blogger.comtag:blogger.com,1999:blog-8461746381847987307.post-67894799769494565182011-10-31T14:23:09.817+05:302011-10-31T14:23:09.817+05:30ಚೆ೦ದದ ಪ್ರತಿಕ್ರಿಯೆಗಳನ್ನಿತ್ತು,ಶುಭಾಶಯಗಳನ್ನು ಹಾರೈಸಿದ,
...ಚೆ೦ದದ ಪ್ರತಿಕ್ರಿಯೆಗಳನ್ನಿತ್ತು,ಶುಭಾಶಯಗಳನ್ನು ಹಾರೈಸಿದ,
ವಿಜಯಶ್ರೀ,
ಸುನಾಥ್ ಕಾಕಾ,
ಮೌನರಾಗ,
ಕಲರವ,
ಮ೦ಜುಳಾದೇವಿ,
ಓ ಮನಸೇ,ನೀನೇಕೆ ಹೀಗೆ?
ಸುಬ್ರಹ್ಮಣ್ಯ,
ಪ್ರದೀಪ್ ರಾವ್,
ವಿ ಆರ್ ಭಟ್,
ಆಜಾದ್ ಭಾಯಿ,
ಎಲ್ಲರಿಗೂ ನನ್ನ ಧನ್ಯವಾದಗಳು.

@ಆಜಾದ್ ಭಾಯಿ,
ಭೀಮೇಶ್ವರಕ್ಕೆ ಆ ಹೆಸರು ಬರಲು ಕಾರಣ ಅಲ್ಲಿ ಭೀಮಾನದಿಯ ಉಗಮ ಹಾಗೂ ಈಶ್ವರನ ಜ್ಯೋತಿರ್ಲಿ೦ಗ ಇರುವುದು ಕಾರಣ ಎ೦ಬ ತಿಳುವಳಿಕೆ ಇದೆ.
ಭೀಮಾನದಿಯ ಹುಟ್ಟು ಹಾಗೂ ಜ್ಯೋತಿರ್ಲಿ೦ಗದ ಸ್ಥಾಪನೆಯ ಬಗ್ಗೆ ಪುರಾಣದಲ್ಲಿನ ಒ೦ದು ಕಥೆ ಇದೆ ಎನ್ನುತ್ತಾರೆ.
ಬ್ರಹ್ಮನಿ೦ದ ವರ ಪಡೆದು ಪ್ರಭಲನಾದ,ಕು೦ಬಕರ್ಣನ ಮಗನಾದ ಅಸುರ ಭೀಮ,ಹಾಗೂ ಈಶ್ವರನ ನಡುವೆ ಯುದ್ಧ ನಡೆಯುವಾಗ ಭೀಮಾನದಿಯ ಉಗಮವಾಯಿತೆ೦ದೂ,ಅಸುರ ಭೀಮನನ್ನು ಈಶ್ವರನು ಬೂದಿಮಾಡಿ ದೇವತೆಗಳ ಅರಿಕೆಯ೦ತೆ ಆ ಸ್ಥಳದಲ್ಲಿ ತನ್ನ ಇರುವಿಕೆಯ ದ್ಯೋತಕವಾಗಿ ಜ್ಯೋತಿರ್ಲಿ೦ಗವನ್ನು ಸ್ಥಾಪಿಸಿದನೆ೦ದು,ಹಾಗೆಯೇ, ಆ ಸ್ಥಳ ಭೀಮಾಶ೦ಕರ ಎ೦ದು
ಕರೆಯಲ್ಪಟ್ಟಿತು ಎನ್ನುತ್ತಾರೆ.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-35811565380323232802011-10-31T00:03:56.294+05:302011-10-31T00:03:56.294+05:30ಭೀಮಾಶಂಕರ್ ಅಭಯಾರಣ್ಯದ ಸಚಿತ್ರ ವಿವರಣೆ ಮಾಹಿತಿಪೂರ್ಣ್..ಭೀ...ಭೀಮಾಶಂಕರ್ ಅಭಯಾರಣ್ಯದ ಸಚಿತ್ರ ವಿವರಣೆ ಮಾಹಿತಿಪೂರ್ಣ್..ಭೀಮಾನದಿಯ ಉಗಮಸ್ಥಾನವಾದ ಕಾರಣ ಇದಕ್ಕೆ ಭೀಮಾಶಂಕರ ಎನ್ನುತ್ತಾರೆಯೇ?ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-8461746381847987307.post-67786209024128732662011-10-29T15:40:20.337+05:302011-10-29T15:40:20.337+05:30ನಿಮಗೆಲ್ಲರಿಗೂ ದೀಪಾವಳಿಯ ಶುಭಾಶಯಗಳು.ನಿಮಗೆಲ್ಲರಿಗೂ ದೀಪಾವಳಿಯ ಶುಭಾಶಯಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-8461746381847987307.post-43381305881324641152011-10-29T11:22:52.694+05:302011-10-29T11:22:52.694+05:30Sundara chitragalu... Bhimashankarada vivarne chen...Sundara chitragalu... Bhimashankarada vivarne chennagide.. Shekru ishta aytu...Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-8461746381847987307.post-84767112916807511622011-10-28T16:04:34.691+05:302011-10-28T16:04:34.691+05:30ಭೀಮಾಶಂಕರದ ಪರಿಸರದ ದೇವಾಲಯದ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧ...ಭೀಮಾಶಂಕರದ ಪರಿಸರದ ದೇವಾಲಯದ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು.Subrahmanyahttps://www.blogger.com/profile/18168535406370664157noreply@blogger.comtag:blogger.com,1999:blog-8461746381847987307.post-31136899466918984772011-10-27T21:06:58.569+05:302011-10-27T21:06:58.569+05:30ಸುಂದರ ಚಿತ್ರಗಳ ಜೊತೆ ಚೆನ್ನಾಗಿ ಸ್ಥಳ ಪರಿಚಯ ಮಾಡಿಕೊಟ್ಟಿದ...ಸುಂದರ ಚಿತ್ರಗಳ ಜೊತೆ ಚೆನ್ನಾಗಿ ಸ್ಥಳ ಪರಿಚಯ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು.ಓ ಮನಸೇ, ನೀನೇಕೆ ಹೀಗೆ...?https://www.blogger.com/profile/08455310429592485051noreply@blogger.comtag:blogger.com,1999:blog-8461746381847987307.post-29689719744055339342011-10-27T16:09:46.312+05:302011-10-27T16:09:46.312+05:30ಲೇಖನ ಮತ್ತು ಫೋಟೊಗಳು ಎರಡೂ ಮೆಚ್ಚುಗೆಯಾಯಿತು.ಅಭಿನಂದನೆಗಳು...ಲೇಖನ ಮತ್ತು ಫೋಟೊಗಳು ಎರಡೂ ಮೆಚ್ಚುಗೆಯಾಯಿತು.ಅಭಿನಂದನೆಗಳು.ಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-8461746381847987307.post-80287474958521732672011-10-27T07:52:34.837+05:302011-10-27T07:52:34.837+05:30sundara chitranadondigina prichayakke dhanyavaadag...sundara chitranadondigina prichayakke dhanyavaadagalu. KalavathiMadhusudanhttps://www.blogger.com/profile/12423833713292046816noreply@blogger.comtag:blogger.com,1999:blog-8461746381847987307.post-4357580243638558802011-10-26T13:17:29.371+05:302011-10-26T13:17:29.371+05:30gud one..gud one..ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-8461746381847987307.post-20805602874583649652011-10-26T11:01:13.127+05:302011-10-26T11:01:13.127+05:30ಒಂದು ಸುಂದರ ನಿಸರ್ಗತಾಣದ ಹಾಗು ಯಾತ್ರಾಸ್ಥಳದ ಪರಿಚಯ ಮಾಡಿಕ...ಒಂದು ಸುಂದರ ನಿಸರ್ಗತಾಣದ ಹಾಗು ಯಾತ್ರಾಸ್ಥಳದ ಪರಿಚಯ ಮಾಡಿಕೊಟ್ಟದ್ದಕ್ಕಾಗಿ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-8461746381847987307.post-30392971995380944632011-10-26T10:13:20.754+05:302011-10-26T10:13:20.754+05:30nice photos and info..nice photos and info..ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.com