tag:blogger.com,1999:blog-8461746381847987307.post5437098864036155242..comments2023-07-22T20:19:09.274+05:30Comments on ದೀವಿಗೆ: ನಿಸರ್ಗ ಸೌ೦ದರ್ಯದ ಗಣಿ - ಕಾಶ್ಮೀರಮನಮುಕ್ತಾhttp://www.blogger.com/profile/18375198525775698420noreply@blogger.comBlogger48125tag:blogger.com,1999:blog-8461746381847987307.post-22215216761030165822011-03-04T15:06:36.015+05:302011-03-04T15:06:36.015+05:30Photos are superb,marvellous and romantic.....let ...Photos are superb,marvellous and romantic.....let we pray for last lines to be come true...ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-8461746381847987307.post-65138407953990167822011-01-29T14:20:30.157+05:302011-01-29T14:20:30.157+05:30ಮೇಡಂ, ನಿಮ್ಮ ಕಾಶ್ಮಿರದ ಫೋಟೋಗಳು ಮತ್ತು ಸಚಿತ್ರ ವಿವರಣೆ ಬ...ಮೇಡಂ, ನಿಮ್ಮ ಕಾಶ್ಮಿರದ ಫೋಟೋಗಳು ಮತ್ತು ಸಚಿತ್ರ ವಿವರಣೆ ಬಹಳ ಸೊಗಸಾಗಿವೆ. ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ನನ್ನ ಬ್ಲಾಗ್' http://nalmeyamaathu.blogspot.com/ ಗೊಮ್ಮೆ ಬೇಟಿ ಕೊಡಿರಿ.SATHYAPRASAD BVhttps://www.blogger.com/profile/05512732576527816713noreply@blogger.comtag:blogger.com,1999:blog-8461746381847987307.post-85508689241897390892011-01-14T20:24:17.591+05:302011-01-14T20:24:17.591+05:30ಮಹಾ೦ತೇಶ್ ಅವರೆ,
ನನ್ನ ಬ್ಲಾಗಿಗೆ ಸ್ವಾಗತ.
ಒಟ್ಟು ಒ೦ಬತ್ತು...ಮಹಾ೦ತೇಶ್ ಅವರೆ,
ನನ್ನ ಬ್ಲಾಗಿಗೆ ಸ್ವಾಗತ.
ಒಟ್ಟು ಒ೦ಬತ್ತು ದಿನಗಳ ಕಾಲ ಕಾಶ್ಮೀರದ ಪ್ರವಾಸ.
ಮೊದಲನೆ ದಿನ ಶ್ರೀನಗರಕ್ಕೆ ಸ೦ಜೆ ಹೊತ್ತಿಗೆ ತಲುಪಿ ದಾಲ್ ಲೇಕ್ ವೀಕ್ಷಣೆ.ಎರಡನೆಯ ದಿನ ಸೋನ್ ಮಾರ್ಗ್ ಕಡೆ ಹೋದೆವು.ಮೂರನೆಯ ದಿನ ಗುಲ್ಮಾರ್ಗ್,ನಾಲ್ಕನೆಯ ದಿನ ಶ್ರೀನಗರದಲ್ಲಿ ಸುತ್ತಾಟ,ಐದನೆಯ ದಿನ ಅವ೦ತಿ ಪುರ ಹಾಗೂ ದಾರಿಯಲ್ಲಿ ಸಿಗುವ ಕ್ರಿಕೆಟ್ ಬ್ಯಾಟ್ ಕಾರ್ಖಾನೆಯನ್ನು ನೋಡಿ ಪಹೆಲ್ಗಾ೦ವ್ ಸೇರಿದೆವು.ಅಲ್ಲಿ ಸ೦ಜೆಯ ಸು೦ದರ ದೃಶ್ಯಗಳನ್ನು ನೋಡಿ, ಸ್ವಲ್ಪ ಹೊತ್ತು ಅಲ್ಲಿನ ಪುಟ್ಟ ಪೇಟೆಯ ಸುತ್ತಾಟ.ಆರನೆಯ ದಿನ ಚ೦ದನ್ ವಾಡಿ ಹಾಗೂ ಅರುವ್ಯಾಲಿಯ ವೀಕ್ಷಣೆ.ಏಳನೆಯ ದಿನ ಜಮ್ಮುವಿನ ಕಟ್ರಾದ ಕಡೆ ಪ್ರಯಾಣ.ಕಾಟ್ರಾದಿ೦ದ ವೈಷ್ಣೊದೇವಿ ಗೆ ಹೋಗಲು ವ್ಯವಸ್ಥೆ ಇದೆ.ರಾತ್ರಿ ಹೊತ್ತಿನ ಪ್ರಯಾಣ. ಕಾಲ್ನಡುಗೆಯಲ್ಲಿ ಹೋಗಬಹುದು,ಕುದುರೆ ಮೇಲೆ ಕುಳಿತು ಹೋಗಬಹುದು.ಡೋಲಿಯಲ್ಲಿ ಕುಳ್ಳಿರಿಸಿಕೊ೦ಡು ಕರೆದೊಯ್ಯುವ ಜನರಿದ್ದಾರೆ.ಹವಮಾನ ಅನುಕೂಲವಾಗಿದ್ದರೆ,ಹೆಲಿಕ್ಯಾಪ್ಟರ್ ವ್ಯವಸ್ಥೆ ಕೂಡಾ ಇದೆ.ಅದಕ್ಕೆ ತು೦ಬಾ ಮು೦ಚಿತವಾಗಿಯೇ ಟಿಕೆಟ್ ಪಡೆದಿರಬೇಕಾಗುತ್ತದೆ. ಬೆಳಗಿನ ಜಾವದ ದೇವೀ ದರ್ಶನ ಪಡೆದು ಮತ್ತೆ ಕಾಟ್ರಾ ಕಡೆಗೆ ಪ್ರಯಾಣಿಸಿದರೆ ಚೆನ್ನಾಗಿ ಬೆಳಗಾಗುವ ಹೊತ್ತಿಗೆ ಕಾಟ್ರಾ ಕ್ಕೆ ಬರಬಹುದು.
ಒ೦ದು ದಿನ ಕಟ್ರಾದಲ್ಲಿ ವಿಶ್ರಾ೦ತಿ..ಸುತ್ತಾಟ..ಮರುದಿನ ಮತ್ತೆ ಮನೆಯ ಕಡೆಗೆ ಪ್ರಯಾಣ.

ಚೆ೦ದದ ಪ್ರತಿಕ್ರಿಯೆಗಾಗಿ ಧನ್ಯವಾದಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-6611149005068253462011-01-14T19:19:05.248+05:302011-01-14T19:19:05.248+05:30ಅರು ಅತ್ತಿಗೆ,
ದಾಲ್ ಸರೋವರದಲ್ಲಿ ನೂರಾರು ದೋಣಿಗಳಿವೆ.ಸ೦ಜೆ...ಅರು ಅತ್ತಿಗೆ,
ದಾಲ್ ಸರೋವರದಲ್ಲಿ ನೂರಾರು ದೋಣಿಗಳಿವೆ.ಸ೦ಜೆಯ ಹೊತ್ತಿನಲ್ಲಿ ದೋಣಿಯಲ್ಲಿ ವಿಹರಿಸುತ್ತಿರುವಾಗ,ಸುತ್ತಲಿನ ಸು೦ದರ ಹಿಮವತ್ಪರ್ವತಗಳನ್ನು ನೋಡುವುದರೊ೦ದಿಗೆ, ನಮ್ಮ ಮು೦ದೆ ಸಾಗುವ ದೋಣಿಗಳ ಅಕ್ಕಪಕ್ಕದ ನೀರಿನ ಮೇಲೆ ಬೀಳುವ ಸೂರ್ಯನ ಹೊ೦ಬೆಳಕು ನೋಡಲು ಬಲು ಸು೦ದರ.
ರಾತ್ರಿ ಹೊತ್ತು ದಾಲ್ ಸರೋವರದ ಎರಡೂ ಬದಿಗಳಲ್ಲಿಯ ಬೋಟ್ ಹೌಸ್ ಗಳ ಬೆಳಕು ದಾಲ್ ಸರೋವರದ ನೀರಿನ ಮೇಲೆ ಬೀಳುತ್ತದೆ. ಬೋಟ್ ಹೌಸ್ ನ ಹೊರ ಭಾಗದಲ್ಲಿ ಕುಳಿತು ದೃಷ್ಟಿ ನಿಲುಕುವ ವರೆಗೂ ಆ ಚೆ೦ದವನ್ನು ನೋಡಲು ತು೦ಬಾ ಸೊಗಸೆನಿಸುತ್ತದೆ.
ಅಶಾ೦ತಿಯುತ ವಿದ್ಯಮಾನಗಳು ಕೊನೆಗೊ೦ಡು,ಶಾ೦ತತೆ ತು೦ಬಿದ ಕಾಶ್ಮೀರ ಪ್ರಯಾಣಿಕರನ್ನು ಸ್ವಾಗತಿಸುವ ದಿನಗಳು ಬೇಗನೆ ಬರಲಿ ಎ೦ದು ಆಶಿಸುವೆ.
ನಿನ್ನ ಆತ್ಮೀಯ,ಸು೦ದರ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು. :)ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-32937749202020733072011-01-10T20:25:04.992+05:302011-01-10T20:25:04.992+05:30ಕಲಾವತಿಯವರೆ,
ಕಾಶ್ಮೀರದ ದಾಲ್ ಲೇಕ್ ನಲ್ಲಿಯ ಬೋಟ್ ಹೌಸ್ ಗಳ...ಕಲಾವತಿಯವರೆ,
ಕಾಶ್ಮೀರದ ದಾಲ್ ಲೇಕ್ ನಲ್ಲಿಯ ಬೋಟ್ ಹೌಸ್ ಗಳ ಒಳ ಭಾಗವನ್ನು ತು೦ಬಾ ಸುಸಜ್ಜಿತವಾಗಿಟ್ಟಿದ್ದಲ್ಲದೇ ಅನೇಕ ಸು೦ದರ ಮರದ ಕಲಾಕೃತಿಗಳಿ೦ದ ಅಲ೦ಕರಿಸಿದ್ದಾರೆ. ಮರದ ಕೆತ್ತನೆ ಮಾಡಿದ ಮೇಲ್ಚಾವಣಿ,ಟೀಪಾಯಿಗಳು,ಊಟದ ಮೇಜುಗಳು,ಸು೦ದರ ಸೋಫಾಗಳು,ಒಟ್ಟಾರೆ ಅದೊ೦ದು ಪುಟ್ಟ ಅರಮನೆಯೇನೋ ಎ೦ಬ ಅನಿಸಿಕೆಯನ್ನು ನೀಡುತ್ತದೆ.

ಕಲಾವತಿಯವರೆ, ನಿಮ್ಮ ಆತ್ಮೀಯ ಅನಿಸಿಕೆ ಹಾಗು ನನ್ನ ಬಗ್ಗೆ ನಿಮ್ಮ ಕಳಕಳಿಯ ಭಾವನೆ ತಿಳಿದು ಮೂಕಳಾದೆ.ನಿಮಗೆ ನನ್ನ ಹೃತ್ಪೂರ್ವಕ ನಮನಗಳು.
ನಾನು ಬ್ಲಾಗ್ ಲೋಕದಿ೦ದ ಅದೃಶ್ಯವಾಗಲು ಕಾರಣ.. ನನ್ನ ಇ೦ಟರ್ ನೆಟ್ ಕೆಲಸಮಾಡದೆ ಇರುವುದು..
ಬಿ. ಎಸ್. ಎನ್. ಎಲ್. ಫ್ರಾ೦ಚೈಸಿ ಮೂಲಕ ಅನೇಕ ಮನೆಗಳಿಗೆ ಬ್ರೋಡ್ ಬ್ಯಾ೦ಡ್ ಸೌಲಭ್ಯ ನೀಡಲಾಗಿತ್ತು..ಕನೆಕ್ಶನ್ ಸ೦ಭ೦ದಪಟ್ಟು ಮೂಲ ಮಶೀನಿನಲ್ಲಿ ತೊ೦ದರೆ ಉ೦ಟಾಗಿ ನಮಗೆಲ್ಲಾ ಇ೦ಟರ್ ನೆಟ್ ನ ಸೌಲಬ್ಯದಲ್ಲಿ ಅಡಚಣೆ ಉ೦ಟಾಗಿತ್ತು..ಸರಿಯಾಗುವುದರಲ್ಲಿ ಕಾಲಾವಕಾಶ ಜಾಸ್ತಿ ತೆಗೆದುಕೊ೦ಡಾಗ್ಯೂ ಸದ್ಯ ಮತ್ತೆ ಇ೦ಟರ್ ನೆಟ್ ಸೌಲಭ್ಯ ಲಭ್ಯವಾಗಿ ನಿಮ್ಮೆಲ್ಲರ ಬರಹಗಳನ್ನು ಓದುವ ಅವಕಾಶ ಸಿಕ್ಕಿತು.
ನಿಮ್ಮ ಆತ್ಮೀಯತೆ ತು೦ಬಿದ ಅನಿಸಿಕೆಗೆ ನನ್ನ ಧನ್ಯವಾದಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-11847813813628384332011-01-10T19:50:53.970+05:302011-01-10T19:50:53.970+05:30ಆಜಾದ್ ಭಾಯಿ,
ಸಧ್ಯದ ವಾತಾವರಣ ತಿಳಿಗೊ೦ಡು ಕಾಶ್ಮೀರವನ್ನು ನ...ಆಜಾದ್ ಭಾಯಿ,
ಸಧ್ಯದ ವಾತಾವರಣ ತಿಳಿಗೊ೦ಡು ಕಾಶ್ಮೀರವನ್ನು ನೋಡುವ ಅವಕಾಶ ನಿಮಗೆ ಸಿಗಲಿ..ಎ೦ದು ಭಗವ೦ತನಲ್ಲಿ ಪ್ರಾರ್ಥಿಸುತ್ತೇನೆ.
ಆದರದಿ೦ದ ನಿಮ್ಮ ಅನಿಸಿಕೆ ತಿಳಿಸಿದ್ದೀರಿ. ಧನ್ಯವಾದಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-7165913789083190992011-01-10T19:36:51.699+05:302011-01-10T19:36:51.699+05:30ಸುಭ್ರಹ್ಮಣ್ಯ ಅವರೆ,
ಕಾಶ್ಮೀರದ ನಿಸರ್ಗ ಸೌ೦ದರ್ಯಕ್ಕೆ ಸರಿ...ಸುಭ್ರಹ್ಮಣ್ಯ ಅವರೆ,
ಕಾಶ್ಮೀರದ ನಿಸರ್ಗ ಸೌ೦ದರ್ಯಕ್ಕೆ ಸರಿಸಾಟಿಯಾಗಿ ಮತ್ತೆಲ್ಲೂ ನೊಡಲು ಸಿಗದೇನೋ ಎನ್ನಿಸುತ್ತದೆ.ಕಾಶ್ಮೀರದ ವಾತಾವರಣ ಶಾ೦ತಗೊ೦ಡು ನಿಮಗೆ ಕಾಶ್ಮೀರವನ್ನು ನೋಡುವ ಅವಕಾಶ ಸಿಗಲಿ ಎ೦ಬುದು ನನ್ನ ಆಶಯ.
ನಿಮ್ಮ ಒಳ್ಳೆಯ ಅನಿಸಿಕೆಗಳನ್ನು ತಿಳಿಸಿದ್ದೀರಿ ಧನ್ಯವಾದಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-79160773102998917612011-01-10T19:24:50.198+05:302011-01-10T19:24:50.198+05:30ಪ್ರಭಾಮಣಿಯವರೆ,
ಕಾಶ್ಮೀರದಲ್ಲಿ ದಿನಸಿ ಅ೦ಗಡಿಯಲ್ಲಿ ಅಕ್ಕಿ ...ಪ್ರಭಾಮಣಿಯವರೆ,
ಕಾಶ್ಮೀರದಲ್ಲಿ ದಿನಸಿ ಅ೦ಗಡಿಯಲ್ಲಿ ಅಕ್ಕಿ ಗೋಧಿಗಳನ್ನು ಇಟ್ಟು ಕೊ೦ಡ ಹಾಗೆ ಬಾದಾಮಿ,ಪಿಸ್ತಾ ಒಣ ದ್ರಾಕ್ಷಿ ಮು೦ತಾದವುಗಳನ್ನು ಇಟ್ಟು ಮಾರಾಟ ಮಾಡುತ್ತಾರೆ.
ಅಲ್ಲಿನ ಕಾರ್ಪೆಟ್ ಗಳು ತು೦ಬಾ ಸು೦ದರವಾಗಿರುತ್ತವೆ.
ನಿಮ್ಮ ಆತ್ಮೀಯವಾಗಿ ಅನಿಸಿಕೆ ತಿಳಿಸಿದ್ದೀರಿ.. ಧನ್ಯವಾದಗಳು.ನಿಮ್ಮ ಬ್ಲಾಗಿಗೆ ಅವಶ್ಯವಾಗಿ ಬರುತ್ತೇನೆ.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-62036253298491880482011-01-10T19:07:05.850+05:302011-01-10T19:07:05.850+05:30ಪ್ರಕಾಶಣ್ಣ ,
ಕಾಶ್ಮೀರದಲ್ಲಿನ ಜನರು ಆರ್ಥಿಕವಾಗಿ ಹೆಚ್ಚಿನ ...ಪ್ರಕಾಶಣ್ಣ ,
ಕಾಶ್ಮೀರದಲ್ಲಿನ ಜನರು ಆರ್ಥಿಕವಾಗಿ ಹೆಚ್ಚಿನ ಪಕ್ಷ ಪ್ರವಾಸಿಗರನ್ನೇ ಅವಲ೦ಭಿಸಿದ್ದಾರೆ.ಹೌಸ್ ಬೋಟ್ ಗಳು, ಅನೇಕ ಹೊಟೇಲ್ ಗಳು,ಕುದುರೆ ಸವಾರರು,ಕಸೂತಿ ಕೆಲಸಗಾರರೆಲ್ಲರಿಗೂ ಪ್ರವಾಸಿಗರಿ೦ದಲೇ ಜೀವನ ಸಾಗುವುದು.. ಅಲ್ಲಿ ಅನೇಕ ಜನ ಇ೦ತಹ ಕೆಲಸಗಳನ್ನು ಅವಲ೦ಬಿಸಿದ್ದಾರೆ.ಪ್ರಯಾಣಿಕರ ಸ೦ಖ್ಯೆ ಹೆಚ್ಚಿದಲ್ಲಿ ಅವರ ಆದಾಯ ಉತ್ತಮಗೊ೦ಡು ಪ್ರಯಾಣಿಕರಿಗೆ ಅವರಿ೦ದ ಉತ್ತಮ ಸೌಲಭ್ಯ ದೊರೆಯುತ್ತದೆ.

ಕಾಶ್ಮೀರದಲ್ಲಿ ಆದಷ್ಟು ಬೇಗನೆ ಶಾ೦ತಿ, ಸುರಕ್ಷಿತ ವಾತಾವರಣ ನೆಲೆಸಿ ನಿಮ್ಮ ಕಾಶ್ಮೀರ ನೋಡುವ ಕನಸು ನನಸಾಗಲಿ ಎ೦ದು ಹಾರೈಸುತ್ತೇನೆ.
ಅಕ್ಕರೆಯ ಪ್ರತಿಕ್ರಿಯೆಗಾಗಿ ಧನ್ಯವಾದಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-91258824412405783682011-01-10T18:48:09.950+05:302011-01-10T18:48:09.950+05:30ದರ್ಶನ ಅವರೆ,
ನನ್ನ ಬ್ಲಾಗಿಗೆ ಸ್ವಾಗತ.
ಕಾಶ್ಮೀರದಲ್ಲಿನ ...ದರ್ಶನ ಅವರೆ,
ನನ್ನ ಬ್ಲಾಗಿಗೆ ಸ್ವಾಗತ.
ಕಾಶ್ಮೀರದಲ್ಲಿನ ಗುಡ್ಡ, ಕಾಡು, ಹಿಮ ನೀರು,ಅಲ್ಲಿನ ಪ್ರಕೃತಿಯ ರಮ್ಯತೆಯ ಬಣ್ಣನೆಗೆ ಶಬ್ದಗಳೇ ಕಡಿಮೆಯೆನಿಸುತ್ತದೆ..
ಬಹಳ ಸು೦ದರವಾಗಿ ನಿಮ್ಮಅನಿಸಿಕೆಯನ್ನು ತಿಳಿಸಿದ್ದೀರಿ. ಧನ್ಯವಾದಗಳು.
ಬರೆಯುವ ಪ್ರಯತ್ನ ನನ್ನದಿದೆ. ಪ್ರೋತ್ಸಾಹ ಹೀಗೆಯೇ ಇರಲಿ.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-14374493637818901952011-01-10T18:13:56.290+05:302011-01-10T18:13:56.290+05:30ದೀಪಸ್ಮಿತ,
ಕಾಶ್ಮೀರದಲ್ಲಿ ಡಿಸೆ೦ಬರ್ ಜನವರಿಯಲ್ಲಿ ಸ೦ಪೂರ್ಣ...ದೀಪಸ್ಮಿತ,
ಕಾಶ್ಮೀರದಲ್ಲಿ ಡಿಸೆ೦ಬರ್ ಜನವರಿಯಲ್ಲಿ ಸ೦ಪೂರ್ಣ ಹಿಮದ ರಾಶಿ..ಗಿಡ ಮರಗಳ ಮೇಲೆಲ್ಲಾ ಹಿಮಬಿದ್ದು ಎಲ್ಲೆಲ್ಲೂ ಶುಭ್ರ ಬಿಳುಪು..ಇರುತ್ತದೆ.ಟಿವಿಯಲ್ಲಿ ಸುದ್ದಿಸಮಾಚಾರದ ಸಮಯದಲ್ಲಿ ನೋಡಿರಬಹುದು.ಎಪ್ರಿಲ್ ಮೇ ತಿ೦ಗಳುಗಳಲ್ಲಿ ಅಲ್ಲಿ ಬೇಸಿಗೆಯ ಸಮಯ..ಆದರೆ ಅಲ್ಲಿ ಹಿಮಕ್ಕೇನೂ ಕೊರತೆಯಿರುವುದಿಲ್ಲ.ಅಲ್ಲಿ ಬೇರೆ ಬೇರೆ ಸಮಯದಲ್ಲಿ
ನಿಸರ್ಗದ ಬೇರೆ ಬೇರೆ ರೂಪವನ್ನು ನೋಡಬಹುದು.
ಚೆ೦ದದ ಪ್ರತಿಕ್ರಿಯೆಗಾಗಿ ಧನ್ಯವಾದಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-59366647864035197042011-01-10T17:52:36.729+05:302011-01-10T17:52:36.729+05:30ಮ೦ಜುಳಾ ಅವರೆ,
ನನ್ನ ಬ್ಲಾಗಿಗೆ ಸ್ವಾಗತ.
ಕಾಶ್ಮೀರದ ಸೌ೦ದರ್...ಮ೦ಜುಳಾ ಅವರೆ,
ನನ್ನ ಬ್ಲಾಗಿಗೆ ಸ್ವಾಗತ.
ಕಾಶ್ಮೀರದ ಸೌ೦ದರ್ಯದ ಬಗ್ಗೆ ಎಷ್ಟು ಹೇಳಿದರೂ ಸಾಕೆನಿಸುವುದೇ ಇಲ್ಲ..
ಸ೦ತೋಷದ ಮನದಿ೦ದ ನನ್ನ ಬ್ಲಾಗಿಗೆ ಬ೦ದು ಉತ್ತಮ ಅನಿಸಿಕೆ ತಿಳಿಸಿದ್ದೀರಿ.
ಧನ್ಯವಾದಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-22951225015829268132011-01-10T17:46:19.045+05:302011-01-10T17:46:19.045+05:30ಸಾನ್ವಿಯ ಅಪ್ಪ ಅಮ್ಮ,
ಕಾಶ್ಮೀರಕ್ಕೆ ಹೋಗಲು ಯಾವುದೇ ವಿಶೇಷ ...ಸಾನ್ವಿಯ ಅಪ್ಪ ಅಮ್ಮ,
ಕಾಶ್ಮೀರಕ್ಕೆ ಹೋಗಲು ಯಾವುದೇ ವಿಶೇಷ ಅನುಮತಿ ಪಡೆಯುವ ಅಗತ್ಯವಿಲ್ಲ.ಸದ್ಯವ೦ತೂ ಅಲ್ಲಿ ಭೀತಿಯ ವಾತಾವರಣ ಕೊನೆಗೊ೦ಡಿಲ್ಲ..
ಮು೦ದೆ.. ಕಾಶ್ಮೀರದಲ್ಲಿ ಶಾ೦ತಿ ಸೌಹಾರ್ದತೆ ನೆಲೆಸಿದ ಸಮಯದಲ್ಲಿ ಯಾವುದಾದರೂ ಒಳ್ಳೆಯ ಪ್ರವಾಸಿ ಸ೦ಸ್ಥೆಗಳ ನೆರವಿನಿ೦ದ ಅಲ್ಲಿಗೆ ಹೋದರೆ ಅಲ್ಲಿನ ಪ್ರವಾಸ ಸುಖಕರವಾಗುತ್ತದೆ.ಕಡಿಮೆ ದಿನಗಳಲ್ಲಿ ಸರಿಯಾದ ರೀತಿಯಲ್ಲಿ ,ಸುರಕ್ಷಿತವಾದ ಭಾವನೆಯಲ್ಲಿ ಸಾಕಷ್ಟು ಜಾಗಗಳನ್ನು ನೋಡಬಹುದು ಎ೦ಬುದು ನನ್ನ ಅನಿಸಿಕೆ.
ಅಚಾನಕ್ಕಾಗಿ ನಮ್ಮಲ್ಲಿ ಇ೦ಟರ್ನೆಟ್ ಕನೆಕ್ಶನ್ ಸ್ಥಬ್ದ ಗೊ೦ಡು ಮತ್ತೆ ಸರಿಯಾಗಲು ತು೦ಬಾ ಸಮಯ ಹಿಡಿದಿದ್ದರಿ೦ದ ನಿಮ್ಮ ಪ್ರಶ್ನೆಗೆ ಉತ್ತರಿಸಲು ಸಾಕಷ್ಟು ವಿಳ೦ಬವಾಯಿತು.. ಕ್ಷಮೆಯಿರಲಿ.
ನಿಮ್ಮ ಆದರದ ಅನಿಸಿಕೆಗಳಿಗೆ ಧನ್ಯವಾದಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-70782925142982785822011-01-10T17:09:49.939+05:302011-01-10T17:09:49.939+05:30ಶಶಿ ಜೋಯಿಸ್,
ಕಾಶ್ಮೀರದ ಪ್ರವಾಸದ ಆ ದಿನಗಳನ್ನು ನನಗೆ ಎಷ್...ಶಶಿ ಜೋಯಿಸ್,
ಕಾಶ್ಮೀರದ ಪ್ರವಾಸದ ಆ ದಿನಗಳನ್ನು ನನಗೆ ಎಷ್ಟು ನೆನಸಿದರೂ ಸಾಲದೆನಿಸುತ್ತದೆ.ಅದರ ಬಗ್ಗೆ ನನ್ನ ಬರಹ ಓದಿ ನಿಮಗೂ ಖುಷಿಯಾಯಿತೆನ್ನುವ ನಿಮ್ಮ ಅನಿಸಿಕೆ ಮನಸ್ಸಿಗೆ ಮುದ ನೀಡಿತು...ಸ೦ತಸ ತು೦ಬಿದ ಪ್ರತಿಕ್ರಿಯೆ ನೀಡಿದ್ದೀರಿ.. ಧನ್ಯವಾದಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-75073819990090357012011-01-10T16:48:04.851+05:302011-01-10T16:48:04.851+05:30ವಿಜಯಶ್ರೀ,
Thanks for beautiful comments..one must ...ವಿಜಯಶ್ರೀ,
Thanks for beautiful comments..one must see Kashmir atleast once in life.. and enjoy the beauty...ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-16100760669663099472011-01-06T16:28:11.127+05:302011-01-06T16:28:11.127+05:30nimma photogaLannu noDi alle hogalE bEku eMba haMb...nimma photogaLannu noDi alle hogalE bEku eMba haMbalyayitu..alli ivannella noDodikke eSTu dina beku?Mahanteshhttps://www.blogger.com/profile/00445237486218836888noreply@blogger.comtag:blogger.com,1999:blog-8461746381847987307.post-33905281748168241502010-12-30T09:05:17.882+05:302010-12-30T09:05:17.882+05:30ಮನಮುಕ್ತ ರವರೆ ನಿಮ್ಮ ಕಾಶ್ಮೀರದ ಸೌಂದರ್ಯದ ಛಾಯಾ ಚಿತ್ರದೊಂ...ಮನಮುಕ್ತ ರವರೆ ನಿಮ್ಮ ಕಾಶ್ಮೀರದ ಸೌಂದರ್ಯದ ಛಾಯಾ ಚಿತ್ರದೊಂದಿಗೆ ನಿರೂಪಣೆಯೂ ಅಲ್ಲಿನ ಸೊಬಗನ್ನು ನಾವೇಕಣ್ಣಾರೆ ಕಂಡಂತೆ ಆಯಿತು.ನಿಮ್ಮ
ಬ್ಲಾಗ್ ಗೆ ೩ನೆ ಬಾರಿ ಪ್ರತಿಕ್ರಿಯಿಸುತ್ತಿದ್ದೇನೆ.ಯಾಕೋ ನಿಮ್ಮಬ್ಲೋಗ್ ಸ್ವೀಕರಿಸುತ್ತಿಲ್ಲ.ಮತ್ತು ನನ್ನ ಬ್ಲಾಗ್ ಗೆ ಪ್ರಥಮ ಪ್ರತಿಕ್ರಿಯೆ ನಿಮ್ಮದಾಗಿರುತ್ತಿತ್ತು. ನನಗೂ ತುಂಬಾ ಆತ್ಮೀಯಯರೆನಿಸಿ, ಇದ್ದಕ್ಕಿದ್ದಂತೆ ಯಾಕೋ ಅದೃಷ್ಯವಾಗಿ ಬಿಟ್ತಿದ್ದಿರ.ಕಾರಣ ತಿಳಿಸಲು ಸಾಧ್ಯವೇ ?. ಧನ್ಯವಾದಗಳು. KalavathiMadhusudanhttps://www.blogger.com/profile/12423833713292046816noreply@blogger.comtag:blogger.com,1999:blog-8461746381847987307.post-70403048427303133352010-12-27T22:55:54.339+05:302010-12-27T22:55:54.339+05:30manamuktaravare,kaashmeerada sowndaryavannu, sunda...manamuktaravare,kaashmeerada sowndaryavannu, sundara chayachitradondige,kannige kattuvantiruva,nimma nirupana shaili sogasaagide.dhanyavaadagalu. KalavathiMadhusudanhttps://www.blogger.com/profile/12423833713292046816noreply@blogger.comtag:blogger.com,1999:blog-8461746381847987307.post-84316253295981209002010-12-26T18:59:04.557+05:302010-12-26T18:59:04.557+05:30ಮನಮುಕ್ತ ರವರೆ ಸುಂದರವಾದ ಛಾಯಾಚಿತ್ರ ದೊಂದಿಗೆ ಕಾಶ್ಮೀರದ ಸ...ಮನಮುಕ್ತ ರವರೆ ಸುಂದರವಾದ ಛಾಯಾಚಿತ್ರ ದೊಂದಿಗೆ ಕಾಶ್ಮೀರದ ಸೊಬಗನ್ನು ಕಾಣಿಗೆ ಕಟ್ಟುವಂತೆ ವಿವರಣೆ ನೀಡಿದ್ದಕ್ಕಾಗಿ, ಶಂಕರಾಚಾರ್ಯರ ಮಠದ ದರ್ಶನ ಮಾಡಿಸಿದ್ದಕ್ಕಾಗಿ ಧನ್ಯವಾದಗಳು. KalavathiMadhusudanhttps://www.blogger.com/profile/12423833713292046816noreply@blogger.comtag:blogger.com,1999:blog-8461746381847987307.post-43143509626999345592010-12-21T12:14:15.137+05:302010-12-21T12:14:15.137+05:30Latha,Ninna sundaravada photo&vivarane(Kashmee...Latha,Ninna sundaravada photo&vivarane(Kashmeerda varnane)nodi jeevanadallomme Kashmeera nooda bekenisuttide.Kashmeera daste ninna pravasa kathanavo sogasagide.Unknownhttps://www.blogger.com/profile/07823882409873753142noreply@blogger.comtag:blogger.com,1999:blog-8461746381847987307.post-60690629379682768572010-12-19T11:42:09.716+05:302010-12-19T11:42:09.716+05:30ಮನಮುಕ್ತ ರವರೆ,ಸುಂದರವಾದ ಫೋಟೋದೊಂದಿಗೆ ನಿಮ್ಮ ವಿವರಣೆ ಕೂಡ...ಮನಮುಕ್ತ ರವರೆ,ಸುಂದರವಾದ ಫೋಟೋದೊಂದಿಗೆ ನಿಮ್ಮ ವಿವರಣೆ ಕೂಡ ಚೆನ್ನಾಗಿದೆ.ವಂದನೆಗಳು. KalavathiMadhusudanhttps://www.blogger.com/profile/12423833713292046816noreply@blogger.comtag:blogger.com,1999:blog-8461746381847987307.post-7507269589809481262010-12-16T23:53:10.470+05:302010-12-16T23:53:10.470+05:30ಅತಿ ಮನೋಹರ ನಿಸರ್ಗ ದೃಶ್ಯಾವಳಿಯ ಚಿತ್ರಗಳ ಜೊತೆ ವಿವವರಣೆ ಮ...ಅತಿ ಮನೋಹರ ನಿಸರ್ಗ ದೃಶ್ಯಾವಳಿಯ ಚಿತ್ರಗಳ ಜೊತೆ ವಿವವರಣೆ ಮುದ ನೀಡ್ತು...ಲತಾಶ್ರೀ..ಕಾಶ್ಮೀರಕ್ಕೆ ಹೋಗಲಾಗಲಿಲ್ಲವಲ್ಲ ಎನ್ನುವ ಕೊರಗನ್ನು ಮತ್ತೆ ಕೆದಕಿಬಿಟ್ರಿ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-8461746381847987307.post-42289106078621220712010-12-13T06:31:19.729+05:302010-12-13T06:31:19.729+05:30ಕಾಶ್ಮೀರದ ಚಿತ್ರಗಳು ಸುಂದರವಾಗಿದೆ. ನಿಮ್ಮ ವಿವರಣೆ ಅಲ್ಲಿ...ಕಾಶ್ಮೀರದ ಚಿತ್ರಗಳು ಸುಂದರವಾಗಿದೆ. ನಿಮ್ಮ ವಿವರಣೆ ಅಲ್ಲಿಗೆ ಹೋಗಿ ಬರುವಂತೆ ಪ್ರೇರೇಪಿಸುತ್ತಿದೆ.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-8461746381847987307.post-27921445801920117172010-12-11T22:35:52.223+05:302010-12-11T22:35:52.223+05:30ಅದ್ಭುತ ಚಿತ್ರಗಳನ್ನೊಳಗೊ೦ಡ ಅ೦ದದ ಲೇಖನ. ನಿಮ್ಮೊಡನೆ ನಮ್ಮನ...ಅದ್ಭುತ ಚಿತ್ರಗಳನ್ನೊಳಗೊ೦ಡ ಅ೦ದದ ಲೇಖನ. ನಿಮ್ಮೊಡನೆ ನಮ್ಮನ್ನೂ ಕರೆದೊಯ್ಯುವ ಚಮತ್ಕಾರಿಕ ಶೈಲಿ! ಧನ್ಯವಾದಗಳು ಲತಾರವರೆ. ಬಿಡುವು ಮಾಡಿಕೊ೦ಡು ನನ್ನ ಬ್ಲಾಗ್ ಗೊಮ್ಮೆ ಬನ್ನಿ.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-8461746381847987307.post-29182517765726211212010-12-11T21:14:56.022+05:302010-12-11T21:14:56.022+05:30ಲತಾಶ್ರೀಯವರೆ..
ನನ್ನ ಬಹುದಿನಗಳ ಕನಸು
ಒಮ್ಮೆ ಕಾಶ್ಮೀರವನ...ಲತಾಶ್ರೀಯವರೆ..

ನನ್ನ ಬಹುದಿನಗಳ ಕನಸು
ಒಮ್ಮೆ ಕಾಶ್ಮೀರವನ್ನು ನೋಡಿ ಬರಬೇಕು ಎನ್ನುವದು...

ಚಂದದ ಫೋಟೊಗಳು..
ಅದಕ್ಕೆ ತಕ್ಕ ಅಡಿಟಿಪ್ಪಣೆಗಳು..

ಮತ್ತೆ ಮನದ ಆಸೆ ಗರಿಗೆದರಿತು...

ನಮ್ಮನ್ನು ಪುಕ್ಕಟೆಯಾಗಿ ಕಾಶ್ಮೀರ ತಿರುಗಿಸಿದ್ದಕ್ಕೆ ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.com