tag:blogger.com,1999:blog-8461746381847987307.post3826057947378241540..comments2023-07-22T20:19:09.274+05:30Comments on ದೀವಿಗೆ: ನಗುಮನಮುಕ್ತಾhttp://www.blogger.com/profile/18375198525775698420noreply@blogger.comBlogger11125tag:blogger.com,1999:blog-8461746381847987307.post-88608903895180143112010-01-08T17:10:36.806+05:302010-01-08T17:10:36.806+05:30ನಿಜ. ಸಹಜ ನಗು, ಮನಃಪೂರ್ವಕ ನಗು, ಆತ್ಮೀಯ ನಗು, ಎಲ್ಲರನ್ನೂ...ನಿಜ. ಸಹಜ ನಗು, ಮನಃಪೂರ್ವಕ ನಗು, ಆತ್ಮೀಯ ನಗು, ಎಲ್ಲರನ್ನೂ ಹತ್ತಿರ ತರುತ್ತದೆ,ಎಲ್ಲರಿಗೂ ಸ೦ತಸ ತರುತ್ತದೆ.
ಚುಕ್ಕಿ ಚಿತ್ತಾರ, ಪ್ರಕಾಶಣ್ಣ, ನಾರಾಯಣ ಭಟ್, ಗುರುಮುರ್ತಿಹೆಗಡೆ,ಎಲ್ಲರಿಗೂ
ನನ್ನ ಧನ್ಯವಾದಗಳು. ಸದಾ ನನಗೆ ಪ್ರೋತ್ಸಾಹ ಕೊಡುತ್ತಿರಿ.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-52603460020942880462010-01-04T17:40:04.391+05:302010-01-04T17:40:04.391+05:30ನಿಮಗೂ ಹೊಸ ವರುಷದ ಶುಭಾಶಯಗಳು.ನಿಮಗೂ ಹೊಸ ವರುಷದ ಶುಭಾಶಯಗಳು.ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-8461746381847987307.post-84128618446030695212010-01-04T17:07:55.642+05:302010-01-04T17:07:55.642+05:30ಆನ೦ದ್,
ಧನ್ಯವಾದಗಳು.. ಪ್ರೋತ್ಸಾಹ ಕೊಡುತ್ತಿರಿ..ಆನ೦ದ್,
ಧನ್ಯವಾದಗಳು.. ಪ್ರೋತ್ಸಾಹ ಕೊಡುತ್ತಿರಿ..ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-75458482129856845022010-01-04T06:14:43.852+05:302010-01-04T06:14:43.852+05:30ಹೊಸವರ್ಷದ ಸ್ವಾಗತವನ್ನು ನಗುವಿನೊಂದಿಗೆ ಮಾಡಿದ್ದೀರಿ..
ಹೊಸ...ಹೊಸವರ್ಷದ ಸ್ವಾಗತವನ್ನು ನಗುವಿನೊಂದಿಗೆ ಮಾಡಿದ್ದೀರಿ..
ಹೊಸವರ್ಷದ ಶುಭಾಶಯಗಳು..

ಆಧುನಿಕ..
ನಾಗರೀಕ ಸಮಾಜ ತನಗೆ ತಾನೆ ಕೆಲವು ಬೇಲಿಗಳನ್ನು ಕಟ್ಟಿಕೊಂಡು ಬಿಟ್ಟಿದೆ..
ಸುಮ್ಮಸುಮ್ಮನೆ ನಗಬಾರದು..
ಅದು ತಮ್ಮ ಘನತೆಗೆ ತಕ್ಕ ರೀತಿಯಲ್ಲ..

ಮನಬಿಚ್ಚಿ ನಗುವದು ಕಡಿಮೆಯಾಗಿದೆ..

ಅದಕ್ಕೇ ಹಲವಾರು ರೋಗಗಳನ್ನು ಬಳುವಳಿಯಾಗಿ ಪಡೆಯುತ್ತಿದ್ದೇವೆ... ಅಲ್ಲವಾ..?

ಚಂದದ ಲೇಖನಕ್ಕೆ ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-8461746381847987307.post-48249553888437460412010-01-04T01:37:54.864+05:302010-01-04T01:37:54.864+05:30ವರ್ಷ ಪೂರ್ತಿ ಹೀಗೆ ಬರಹಗಳನ್ನ ಕೊಡ್ತಾ ಇರಬೇಕು ನೀವು. ಹೊಸವ...ವರ್ಷ ಪೂರ್ತಿ ಹೀಗೆ ಬರಹಗಳನ್ನ ಕೊಡ್ತಾ ಇರಬೇಕು ನೀವು. ಹೊಸವರ್ಷದ ಶುಭಾಶಯಗಳು.Narayan Bhathttps://www.blogger.com/profile/01894752958026732722noreply@blogger.comtag:blogger.com,1999:blog-8461746381847987307.post-89337438929199765002010-01-03T19:08:17.589+05:302010-01-03T19:08:17.589+05:30ರಾಘು,
ಧನ್ಯವಾದಗಳು...
ನಿಮಗೆ ಹೊಸವರುಷ ನಗುವಿನ ಹೊನಲನ್ನೆ...ರಾಘು,
ಧನ್ಯವಾದಗಳು...

ನಿಮಗೆ ಹೊಸವರುಷ ನಗುವಿನ ಹೊನಲನ್ನೆ ತರಲಿ...
ಬರುತ್ತಾ ಇರಿ. ಬರೆಯುತ್ತಾ ಇರಿ.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-39041451683713181262010-01-03T17:41:18.555+05:302010-01-03T17:41:18.555+05:30ಮನಮುಕ್ತ,
ಹೊಸ ವರ್ಷದ ಹಾರ್ದಿಕ ಶುಭಾಶಯಗಳು...
ನಗು ಹೆಚ್ಚಿ...ಮನಮುಕ್ತ,
ಹೊಸ ವರ್ಷದ ಹಾರ್ದಿಕ ಶುಭಾಶಯಗಳು...
ನಗು ಹೆಚ್ಚಿನ ಪ್ರಾಬ್ಲಮ್ಗಳಿಗೆ ಒಂದು ಒಳ್ಳೆಯ ಮದ್ದು... ಹಾಗೆ ನಮ್ಮ ಆರೋಗ್ಯಕ್ಕೂ... ಒಳ್ಳೆಯ ಸುಂದರ ಲೇಖನ ...
ನಿಮ್ಮವ,
ರಾಘು.Raghuhttps://www.blogger.com/profile/00115464877589726798noreply@blogger.comtag:blogger.com,1999:blog-8461746381847987307.post-82503929401356975742010-01-02T17:32:43.555+05:302010-01-02T17:32:43.555+05:30ಸಹಜ ನಗು ನಗುವವರಿಗೆ, ನೋಡುವವರಿಗೆ....
ಇಬ್ಬರಿಗೂ ಸ೦ತಸ ನೀ...ಸಹಜ ನಗು ನಗುವವರಿಗೆ, ನೋಡುವವರಿಗೆ....
ಇಬ್ಬರಿಗೂ ಸ೦ತಸ ನೀಡುವ ಕ್ರಿಯೆ..
ಹೊಸವರುಷ ಎಲ್ಲರ ಮೊಗದಲ್ಲೂ ನಗು ಅರಳಿಸಲಿ.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-8461746381847987307.post-49279961700384566162010-01-02T15:37:37.971+05:302010-01-02T15:37:37.971+05:30ಸುನಾಥ್ ಅವರೆ ಹಾಗೂ
snow white,
ನಿಮ್ಮ ಅನಿಸಿಕೆಗಳನ್ನು...ಸುನಾಥ್ ಅವರೆ ಹಾಗೂ
snow white,

ನಿಮ್ಮ ಅನಿಸಿಕೆಗಳನ್ನು ತಿಳಿಸಿ ಪ್ರೋತ್ಸಾಹ ನೀಡಿದ್ದಕ್ಕೆ ಹಾಗೂ ಶುಭ ಹಾರೈಕೆಗಳನ್ನು ನೀಡಿದ್ದಕ್ಕೆ ನನ್ನ ಮನಃಪೂರ್ವಕ ಧನ್ಯವಾದಗಳು. ಜೊತೆಗೆ ಮತ್ತೊಮ್ಮೆ , ನಿಮಗೆ ಈ ಹೊಸವರ್ಷ ಶುಭ ತರಲಿ ಎ೦ಬ ಕೋರಿಕೆ.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8461746381847987307.post-40044244407163292822010-01-02T14:41:07.626+05:302010-01-02T14:41:07.626+05:30ಲೇಖನ ತುಂಬಾ ಚೆನ್ನಾಗಿದೆ :)
ಹೊಸ ವರ್ಷದ ಹಾರ್ದಿಕ ಶುಭಾಶಯ...ಲೇಖನ ತುಂಬಾ ಚೆನ್ನಾಗಿದೆ :)
ಹೊಸ ವರ್ಷದ ಹಾರ್ದಿಕ ಶುಭಾಶಯಗಳು :)Snow Whitehttps://www.blogger.com/profile/00989343377268980825noreply@blogger.comtag:blogger.com,1999:blog-8461746381847987307.post-24633307471255709782010-01-01T19:38:49.485+05:302010-01-01T19:38:49.485+05:30ಮನಮುಕ್ತಾ,
ಹೊಸ ವರ್ಷವನ್ನು ನಗುವಿನೊಂದಿಗೆ ಸ್ವಾಗತಿಸುವ ಬಗ...ಮನಮುಕ್ತಾ,
ಹೊಸ ವರ್ಷವನ್ನು ನಗುವಿನೊಂದಿಗೆ ಸ್ವಾಗತಿಸುವ ಬಗೆಗೆ ಚೆನ್ನಾಗಿ ಹೇಳಿದ್ದೀರಿ.
ನಿಮಗೂ ಸಹ ಹೊಸ ವರ್ಷದ ಶುಭಾಶಯಗಳು.sunaathhttps://www.blogger.com/profile/13386371953472087631noreply@blogger.com